ಭಾರತ ದೇಶದಲ್ಲಿ ಹಲವಾರು ಬದಲಾವಣೆಗಳು ಆಗಬೇಕಾಗಿದೆ. ಆ ದಿಶೆಯಲ್ಲಿ ಅಖಿಲ ಭಾರತ ರಕ್ಷಣಾ ವೇದಿಕೆಯು ಮೊದಲ ಹೆಜ್ಜೆಯಾಗಿ ಕುಟುಂಬ ರಾಜಕೀಯದಿಂದ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ಪ್ರಾರಂಭಿಸಲಾಗಿದೆ.ಇದು ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿರುದ್ದ ಅಲ್ಲ. ಯಾರು ಕುಟುಂಬ ರಾಜಕಾರಣ ಮಾಡುತ್ತಾರೋ ಅವರ ವಿರುದ್ದ ಇಲ್ಲಿಯವರೆಗೂ ಆಗಿರುವುದು ನಮಗೆ ಬೇಡ.ಇನ್ನು ಮುಂದೆ ಒಂದೇ ಕುಟುಂಬದಲ್ಲಿ ಒಬ್ಬರಕ್ಕಿಂತ ಹೆಚ್ಚಿನವರು ರಾಜಕೀಯ ಮಾಡುವಂತಿಲ್ಲ. ಅಂದರೆ ಗ್ರಾಮಪಂಚಾಯಿತಿಯಿಂದ ಲೋಕಸಭಾ ಸಭಾ ಸದಸ್ಯರವರಿಗೂ ಒಂದೇ ಕುಟುಂಬದ ಇಬ್ಬರು ಸ್ವರ್ದಿಸುವುದು ಅಥವಾ ಅಧಿಕಾರ ಹಿಡಿಯುವುದನ್ನು ವಿರೋಧಿಸುತ್ತೇವೆ. ಏಕೆಂದರೆ ಬೇರೆಯವರಿಗೂ ಅವಕಾಶ ನೀಡಿ.ಇದರ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಸಲಹೆ ಸೂಚನೆಯನ್ನು email savedemocracyfromfamily@gmail.com or WhatsApp 9008245730 ಕಳಿಸಿ.
www.facebook.com/sdffp
www.facebook.com/sdffp
No comments:
Post a Comment